fearlessly Meaning in kannada ( fearlessly ಅದರರ್ಥ ಏನು?)
ನಿರ್ಭಯವಾಗಿ, ನಿರ್ಭೀತ,
Adverb:
ನಿರ್ಭೀತ,
People Also Search:
fearlessnessfears
fearsome
fearsomely
fearsomeness
feasance
feasant
feasibilities
feasibility
feasible
feasibleness
feasibly
feast
feast day
feast of booths
fearlessly ಕನ್ನಡದಲ್ಲಿ ಉದಾಹರಣೆ:
ಆಕೆ ಓಡಿಸಲು ಬರುವಾಗಲೂ ನಿರ್ಭಯವಾಗಿ ಕೇಕೆ ಹಾಕಬೇಕೆಂದು ಸೂಚಿಸಲಾಯಿತು.
ಹತ್ತು ವರ್ಷಗಳ ಕಾಲ ಕೂಟ ಯುದ್ದದಲ್ಲಿ ತೊಡಗಿದ್ದ ನಾಗಾಬಂಡಾಯಗಾರರನ್ನು ನಿರ್ಭಯವಾಗಿ ಸಂದರ್ಶಿಸಿದ ಜಯಪ್ರಕಾಶರು ತಮ್ಮ ಸೌಜನ್ಯಪೂರ್ಣ ವಿವರಣೆಯಿಂದ ನಾಗಾಗಳ ಮನವೊಲಿಸಿ ಅವರು ಯುದ್ದ ನಿಲ್ಲಿಸಿ ಮಾತುಕತೆಗೆ ಒಡಂಬಡುವಂತೆ ಅವರನ್ನು ಅಣಿಮಾಡಿದರು.
ಅವರ ಅಶನ, ವಸನ, ವಸತಿ- ಇತ್ಯಾದಿಗಳಿಗೂ ಸೌಲಭ್ಯ ಕಲ್ಪಿಸಲಾಗಿತ್ತು; ಎಲ್ಲ ಮತೀಯರೂ ಎಲ್ಲ ದೇಶೀಯರೂ ನಿರ್ಭಯವಾಗಿ ಅಧ್ಯಯನ ಮಾಡುವ ಸನ್ನಿವೇಶ ಅಲ್ಲಿತ್ತು.
ಅಂತಹ ಕಡೆ ಒಬ್ಬರೇ ನಿರ್ಭಯವಾಗಿ ಹೋಗುತ್ತಿದ್ದರು.
ಇದನ್ನು ಡಾಲಿ ನಿರಾಕರಿಸಿದ, ಹಾಗಾಗಿ, ಪ್ರಾಯಶಃ ಅತಿವಾಸ್ತವಿಕತಾವಾದಿಗಳ ಗುಂಪಿನಿಂದ ನಿರ್ಭಯವಾಗಿ ಉಚ್ಚಾಟನೆಗೊಂಡನು ಮತ್ತು ಅವನ ತಂದೆಯ ಮನೆಯಿಂದ ಡಿಸೆಂಬರ್ 28, 1929 ರಂದು ಹಿಂಸಾತ್ಮಕವಾಗಿ ಹೊರನೂಕಲ್ಪಟ್ಟನು.
ಜನಾಭಿಪ್ರಾಯವನ್ನು ನಿರ್ಭಯವಾಗಿ ಪ್ರಕಟಿಸುವ ರಾಜಕೀಯ ವೃತ್ತಾಂತ ಪತ್ರಿಕೆ ಎಂಬ ಹೆಸರು ಆ ಪತ್ರಿಕೆಯದಾಯಿತು.
ಗಮನಾರ್ಹ ಪರಭಕ್ಷಕ ಪ್ರಾಣಿಗಳಿಲ್ಲದ ಪ್ರದೇಶಗಳಲ್ಲಿ ವಿಕಸನಗೊಂಡ ಇತರೆ ಅನೇಕ ಪ್ರಾಣಿಗಳ ಹಾಗೆಯೇ, ಡೋಡೋ ಕೂಡಾ ಜನರ ಬಗ್ಗೆ ನಿರ್ಭಯವಾಗಿರುತ್ತಿತ್ತು, ಈ ಪ್ರವೃತ್ತಿ ಹಾಗೂ ಅದರ ಹಾರಲಾಗದಿರುವಿಕೆಗಳೆರಡರ ಸಂಯೋಜನೆಯು ಅದನ್ನು ಮಾನವರಿಗೆ ಸುಲಭ ಬಲಿಯನ್ನಾಗಿಸಿತು.
ಈಗ ಯಾರ ಅಡ್ಡಿ ಆತಂಕಗಳೂ ಇಲ್ಲದೆ ವಾಸುದೇವ ನಿರ್ಭಯವಾಗಿ ಸಂಗೀತ ಕಲಿಯುವ ಬಂಗಾರದ ಅವಕಾಶವನ್ನು ಇಷ್ಟದೈವ ವಿನಾಯಕ ಒದಗಿಸಿಕೊಟ್ಟಿದ್ದ.
ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ.
ಇವರು ಸಮುದ್ರದೊಳಗಿರುವ ಗುಪ್ತವಾದ ಬಂಡೆಗಳಂತಿದ್ದು ನಿಮ್ಮ ಪ್ರೇಮಭೋಜನಗಳಲ್ಲಿ ಸೇರಿ ತಿಂದು ಕುಡಿಯುತ್ತಾರೆ; ನಿರ್ಭಯವಾಗಿ ಸ್ವಂತ ಹೊಟ್ಟೆಯನ್ನೇ ನೋಡಿಕೊಳ್ಳುವ ಕುರುಬರಾಗಿದ್ದಾರೆ.
ವಿದ್ಯೆಯ ಪುನರುಜ್ಜೀವನದ (ರಿನೆಸಾನ್ಸ್) ಕಾಲದಲ್ಲಿ ಜನ ಧಾರ್ಮಿಕ ವಿಷಯ ಗಳನ್ನು ಕುರಿತು ನಿರ್ಭಯವಾಗಿ ಹಾಗೂ ಸ್ವತಂತ್ರವಾಗಿ ಆಲೋಚನೆ ಮಾಡತೊಡಗಿದಾಗ ಆಧುನಿಕ ಏಕೇಶವಾದ ಮತ್ತೆ ತಲೆದೋರಿತು.
ಮತ್ತೆ ಕಣ್ಣು ತೆರೆದು ನೇರವಾಗಿ ನಿರ್ಭಯವಾಗಿ ನೋಡಿದರು.
ಕರ್ಣಾಟಕ ಪತ್ರಿಕೆ ತನಗೆ ತೋರಿದ್ದನ್ನು ನಿರ್ಭಯವಾಗಿ ಬರೆಯಿತು.
fearlessly's Usage Examples:
no writer since Melville has dived so deeply and fearlessly into this collective American dream as Coover has.
Pratap"s passing reached the Mughal court, fearlessly recited a verse eulogizing Pratap in Akbar"s presence.
co-editors wrote, "From its very outset, Humanistic Psychology has engaged fulsomely and fearlessly with the social, cultural and political, in a way that.
woman overflows with illusions and fearlessly faces life while the other withdraws from everything and fearlessly faces death.
the series "exposes Adam to the world of little-known food jobs as he fearlessly puts his life – and mouth – on the line to try them all! Whether taking.
In a review of their album Spice, Ken Tucker from Entertainment Weekly called it a fearlessly corny ballad, and added that it will likely keep them from being one-hit wonders in America.
director of the NRK Førde became a prominent public figure, often known for fearlessly speaking his mind as a knowledgeable political analyst and public debater.
His independent temperament, outspokenness (he became famous for fearlessly confronting Stalin during their public.
crew and follow along as they go to extremes to fearlessly—and sometimes fumblingly—film Bear trekking to the ends of the earth.
Since that time, we have fearlessly recorded the nation"s progress".
to victory; Bear down, Chicago Bears, put up a fight with a might so fearlessly.
he regards as an affirmative approach that fearlessly confronts the perspectival nature of knowledge and the perilous condition of the modern individual.
that stands fearlessly for Communism.
Synonyms:
intrepidly, dauntlessly,
Antonyms:
fearfully,