<< donging dongles >>

dongle Meaning in kannada ( dongle ಅದರರ್ಥ ಏನು?)



ಡಾಂಗಲ್

(ಗಣಕ ಯಂತ್ರ ವಿಜ್ಞಾನ,

Noun:

YouTube,

People Also Search:

dongles
dongs
doni
donia
doning
donitz
donizetti
donjon
donjons
donjuan
donkey
donkey cart
donkeys
donna
donnard

dongle ಕನ್ನಡದಲ್ಲಿ ಉದಾಹರಣೆ:

ಸಾಮಾನ್ಯವಾಗಿ ಈ ಡಾಂಗಲ್‍ಗಳು ಗಣಕ ಯಾ ಲ್ಯಾಪ್‍ಟಾಪ್‍ಗಳಿಗೆ ಯುಎಸ್‍ಬಿ ಕಿಂಡಿಯ ಮೂಲಕ ಜೋಡಣೆಯಾಗುತ್ತವೆ.

ಅಂತಹ ಗಣಕಗಳಿಗೆ ವೈಫೈ ಸೌಲಭ್ಯವನ್ನು ಒದಗಿಸುವ ಡಾಂಗಲ್‍ಗಳು ಲಭ್ಯವಿವೆ.

ಇತ್ತೀಚೆಗಿನ ದಿನಗಳಲ್ಲಿ ಇನ್ನೂ ಹಲವು ಕೆಲಸಗಳನ್ನು ಮಾಡುವ ಸಾಧನಗಳಿಗೂ ಡಾಂಗಲ್ ಎನ್ನುತ್ತಾರೆ.

'ವೈ-ಫೈ' ಹಾಗೂ 'ಯುಎಸ್‌ಬಿ ಡಾಂಗಲ್' ಎರಡರ ಮೂಲಕವೂ ಅಂತರಜಾಲ ಸಂಪರ್ಕ ಪಡೆದು ಕೊಳ್ಳುವಂತಿರಬೇಕಾದ್ದು ಬಹಳ ಅನಿವಾರ್ಯವೇ ಎನ್ನಬಹುದು.

ಒಂದು ಗಣಕದಲ್ಲಿ ಏಕವ್ಯಕ್ತಿಯಿಂದ ಬಳಸಲು ಎಂದು ಕೊಂಡುಕೊಂಡ ತಂತ್ರಾಂಶವನ್ನು ಏಕಕಾಲಕ್ಕೆ ಹಲವು ಗಣಕಗಳಲ್ಲಿ ಬಳಸದಂತೆ ಮಾಡಲು ಈ ಡಾಂಗಲ್ ಬಳಕೆಯಾಗುತ್ತಿತ್ತು.

ಆದರೆ ಕೆಲವು ಡೆಸ್ಕ್‌ಟಾಪ್‌ ಗಣಕಗಳು ಮತ್ತು ತೀರ ಇತ್ತೀಚಿನ ಮಡಿಲಗಣಕಗಳು Bluetooth ಸಂಯೋಜಕವನ್ನು ಅಂತರ್ಗತವಾಗಿ ಹೊಂದಿದ್ದರೆ, ಇನ್ನಿತರ ಗಣಕಗಳಿಗೆ ಡಾಂಗಲ್‌ ಮಾದರಿಯ ಬಾಹ್ಯ ಸಂಯೋಜಕದ ಅಗತ್ಯವಿದೆ.

ಪ್ರಾರಂಭದ ದಿನಗಳಲ್ಲಿ ಗಣಕಗಳಿಗೆ ಜೋಡಣೆಯಾಗುವ, ಕೆಲವು ತಂತ್ರಾಂಶಗಳನ್ನು ಪ್ರತಿ ಮಾಡದಂತೆ ನಿರ್ಬಂಧಿಸುವಂತಹ ಚಿಕ್ಕ ಸಾಧನಕ್ಕೆ ಡಾಂಗಲ್ ಎನ್ನುತ್ತಿದ್ದರು.

Microsoftನ ಸ್ವ-ಉತ್ಪಾದಿತ Bluetooth ಡಾಂಗಲ್‌ಗಳು (ಅವರ Bluetooth ಗಣಕ ಸಾಧನಗಳೊಂದಿಗೆ ಸಂಯೋಜಿಸಿದ) ಯಾವುದೇ ಪ್ರತ್ಯೇಕ ಬಾಹ್ಯ ಡ್ರೈವರ್‌ಗಳನ್ನು ಹೊಂದಿಲ್ಲದೇ ಇರುವುದರಿಂದ ಅವು ಕನಿಷ್ಟ Windows XP ಸೇವಾ ಆವೃತ್ತಿ 2ನ್ನು ನಿರೀಕ್ಷಿಸುತ್ತವೆ.

ಶ್ರೀಲಿಪಿ, ಆಕೃತಿ, ಇತ್ಯಾದಿ ಭಾರತೀಯ ಭಾಷೆಗಳ ಫಾಂಟ್ ಮತ್ತು ಕೀಬೋರ್ಡ್ ತಂತ್ರಾಂಶಗಳನ್ನು ಬಳಸಬೇಕಿದ್ದರೆ ಅವುಗಳ ಜೊತೆ ಬರುತ್ತಿದ್ದ ಡಾಂಗಲ್ ಅನ್ನು ಗಣಕಕ್ಕೆ ಜೋಡಿಸಬೇಕಿತ್ತು.

ಪತ್ರಿಕೆ ಒಂದು ಇಲೆಕ್ಟ್ರಾನಿಕ್ ಸಾಧನಕ್ಕೆ ಜೋಡಣೆಯಾಗಿದ್ದುಕೊಂಡು ಕೆಲವು ಹೆಚ್ಚಿಗೆ ಕೆಲಸಗಳನ್ನು ಮಾಡಲು ಅನುವು ಮಾಡಿಕೊಡುವ ಚಿಕ್ಕ ಯಂತ್ರಾಂಶಕ್ಕೆ ಡಾಂಗಲ್ ಎನ್ನುತ್ತಾರೆ.

ಯ ಜೊತೆ ದೊರೆಯುತ್ತಿದ್ದ ಡಾಂಗಲ್ ಅನ್ನು ಗಣಕ ಯಾ ಲ್ಯಾಪ್‍ಟಾಪ್‍ಗೆ ಜೋಡಿಸಬೇಕಿತ್ತು.

ಅಂತಹ ಸಂದರ್ಭಗಳಲ್ಲಿ ಲ್ಯಾಪ್‍ಟಾಪ್‍ಗೆ ಒಂದು ಡಾಂಗಲ್ ಜೋಡಿಸಿ ಅದಕ್ಕೆ ಎಚ್‍ಡಿಎಂಐ ಕೇಬಲ್ ಜೋಡಿಸಿ ಅದರ ಮೂಲಕ ಪ್ರಜೆಕ್ಟರ್‍ಗೆ ಜೋಡಿಸಲಾಗುತ್ತದೆ.

ಅಂತಹ ಗಣಕಗಳಿಗೆ ಬ್ಲೂಟೂತ್ ಸೌಲಭ್ಯವನ್ನು ಒದಗಿಸುವ ಡಾಂಗಲ್‍ಗಳು ಲಭ್ಯವಿವೆ.

dongle's Usage Examples:

computing, the term was initially synonymous with software protection dongles—a form of hardware digital rights management where a piece of software.


The next generation of CrossFire, as employed by the X1800 Master cards, used two sets of compositing chips and a custom double density dual-link DVI Y-dongle to double the bandwidth between cards, raising the maximum resolution and refresh rate to far higher levels.


Intel warns that HDA dongles should be used with HDA motherboards: It is strongly recommended that motherboard.


and instrumentation; telematics control units (TCU), on-board diagnostic dongles (OBD-II), smart-phone handsets; back-office IT systems; data analytics.


alarms an organizer a voice recorder a video player for TV sets a Bluetooth dongle The slider can be configured for accepting and closing calls as well as.


laptops, earkits, hands-free kits, portable headsets, and USB Bluetooth dongles under the OXO name.


absence of these dongles, certain software may run only in a restricted mode, or not at all.


A software protection dongle (commonly known as a dongle or key) is an electronic copy protection and content protection device.


bundle which includes 4 wireless Buzz! Buzzers and a USB dongle for wireless connectivity (each dongle can connect 4 buzzers to the PlayStation 3).


The Master card shipped with a proprietary DVI Y-dongle, which plugged into the primary DVI ports on both cards, and into the monitor cable.


The devices, designed as small dongles, can play Internet-streamed audio-visual content on a high-definition television.


that sells Google Pixel devices, Google Nest products, Stadia, Chromecast dongles, Fitbit devices, and accessories such as earbuds, phone cases, chargers.



dongle's Meaning in Other Sites