decor Meaning in kannada ( decor ಅದರರ್ಥ ಏನು?)
ಅಲಂಕಾರ, ಕೊಠಡಿ ಅಥವಾ ವೇದಿಕೆ ಅಲಂಕಾರ,
Noun:
ಅಲಂಕಾರ,
People Also Search:
decoratedecorated
decorates
decorating
decoration
decoration day
decorations
decorative
decoratively
decorativeness
decorator
decorators
decorous
decorously
decorousness
decor ಕನ್ನಡದಲ್ಲಿ ಉದಾಹರಣೆ:
ದೇವಿಯರ ಅಲಂಕಾರದ ಬಳಿಕ ಪೂಜೆ ನಡೆಯುತ್ತದೆ.
ಮಧ್ಯಯುಗದ ರತ್ನಗಂಬಳಿ ಮುಂತಾದವುಗಳ ನೇಯ್ಗೆಯ ಕೆಲಸದಲ್ಲಿ ಅರಬ್ಬರು ಪ್ರಖ್ಯಾತಿ ಹೊಂದಿದ್ದರೂ ಅವರು ಅಲಂಕಾರ ರಚನೆಯಲ್ಲಿ ಪರ್ಷಿಯನ್ನರಿಗಿಂತ ಮಿಗಿಲೆನಿಸಲಾರರು.
ಅಲ್ಲದೆ ಗಾಂಧರ್ವ, ವಿಶ್ವಕರ್ಮ, ಸೂದ ಭೈಷಜ, ಕಾವ್ಯ, ನರ್ತನ, ನಾಟಕ, ಅಲಂಕಾರ, ಕೃತಕ, ಚೋರ, ಕಳ, ಮಹೇಂದ್ರ ಈ ವಿದ್ಯೆಗಳ ಉಲ್ಲೇಖವನ್ನು ಭಾರತೀಯ ಕಾವ್ಯ, ಪುರಾಣಗಳಲ್ಲಿ ಕಾಣಬಹುದು.
ಹನ್ನೆರಡನೆಯ ಶತಮಾನದ ಚೋಳರ ಶಿಲ್ಪಕಲೆಗೆ ಉತ್ತಮ ನಿದರ್ಶನವಾದ ತಂಜಾವೂರಿನ ಐರಾವತೇಶ್ವರ ಗುಡಿಯ ಅಲಂಕಾರ ಮಂಟಪ ಒಂದು ರಥದ ಆಕಾರದಲ್ಲಿಯೇ ಇದೆ.
(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ಕಾಂಗ್ರಾ ಚಿತ್ರಕಲೆಯ ಮುಖ್ಯ ಅಂಶಗಳೆಂದರೆ ರೇಖಾಚಿತ್ರದ ವಿನ್ಯಾಸ, ಪ್ರಕಾಶಮಾನವಾದ ಬಣ್ಣ ಮತ್ತು ಅತಿಸೂಕ್ಷ್ಮ ಅಲಂಕಾರಗಳು.
ಒಟ್ಟು ಗ್ರಂಥದಲ್ಲಿ ರೀತಿ ಮತ್ತು ಅಲಂಕಾರ ಪ್ರಸ್ಥಾನಗಳು ಮಿಳಿತಗೊಂಡು ಇವೆ.
ಪದ್ಯ ಗದ್ಯ ಎರಡರಲ್ಲೂ ಅಲಂಕಾರವೈಖರಿಗೆ ಎಡೆಯಿತ್ತು.
ಅಲಂಕಾರಾ : ರಾಜ ಅಥವಾ ಮಂತ್ರಿ ಯಾವ ಯುವತಿಯನ್ನು ಅಪೇಕ್ಷಿತ ಪರಂಪರೆಯಲ್ಲಿ ಸಂಪೂರ್ಣ ದೀಕ್ಷಿತೆಯೆಂದು ಭಾವಿಸುತ್ತಿದ್ದರೋ ಅಂಥ ಯುವತಿಯನ್ನು ಅಲಂಕರಿಸಿ ದೇವಾಲಯಕ್ಕೆ ಒಪ್ಪಿಸಲಾಗುತ್ತಿತ್ತು; ಅಂಥವಳು.
ಅಮ್ಮೊನೈಟ್ಗಳ ವಿಕಾಸದ ಮಟ್ಟದ ನಿರ್ಣಯದಲ್ಲಿ ಸುರುಳಿ ಸುತ್ತಿರುವ ರೀತಿ ಹೊಲಿಗೆ ಸೇರುವೆಗಳ ವಿನ್ಯಾಸ ಮತ್ತು ಅಲಂಕಾರ ವೈಖರಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಇದರ ಎಲೆಗಳು ಬಹುಕಾಲ ಹಸಿರಾಗಿ ಉಳಿಯುವುದರಿಂದ ಅಲಂಕಾರಕ್ಕಾಗಿ ಬಳಸುವುದುಂಟು.
ನವರಾತ್ರಿಯಲ್ಲಿ ಹೂವಿನ ಅಲಂಕಾರದೊಂದಿಗೆ ಸರಸ್ವತಿಗೆ ಪೂಜೆ ನಡೆಯುತ್ತದೆ.
1512 ಮತ್ತು 1515 ರಷ್ಟು ಹಳೆಯದಾದ ಬರ್ಲಿನ್ನ ಜರ್ಮನ್ ಹಿಸ್ಟಾರಿಕಲ್ ಮ್ಯೂಸಿಯಂನಲ್ಲಿರುವ ಆಗ್ಸ್ಬರ್ಗ್ ಕುದುರೆಯ ಲೋಹದ ಕವಚವನ್ನು ಹೋಪ್ಫರ್ನ ಎಚ್ಚಣೆಯ ಅಲಂಕಾರಗಳಿಂದ ಮತ್ತು ಮರದ ಪಡಿಯಚ್ಚುಗಳಿಂದ ಅಲಂಕರಿಸಲಾಗಿದೆ, ಆದರೆ ಹೋಪ್ಫರ್ ಅವರು ಸ್ವತಃ ಈ ಕಾರ್ಯ ಮಾಡಿದ್ದಾರೆಂದು ಯಾವುದೇ ಸಾಕ್ಷ್ಯಗಳಿಲ್ಲ, ಏಕೆಂದರೆ ಅವರ ಅಲಂಕಾರಿಕ ಮುದ್ರಣಗಳನ್ನು ವಿವಿಧ ಮಾಧ್ಯಮದಲ್ಲಿರುವ ಇತರ ಕುಶಲಕರ್ಮಿಗಳಿಗೆ ಬಹುವಾಗಿ ತಯಾರಿಸಲಾಗಿತ್ತು.
decor's Usage Examples:
Baiame is often shown with internal decorations such as waistbands, vertical lines running down the body, bands and dots.
A Christmas tree is a decorated tree, usually an evergreen conifer, such as a spruce, pine, or fir, or an artificial tree of similar appearance, associated.
floral and wall décor, and merchandise for makers and do-it-yourself home decorators.
They remained in use, albeit in a purely decorative role, and are typical of the Wayō style.
have a decorative function but also represent objects that encapsulate evocative messages that convey traditional wisdom, aspects of life or the environment.
National Musical Instrument Factory, the piano is decorated with African red sandalwood and boxwood outlines the phoenix platform.
They can provide general room lighting, and are common in hallways and corridors, but they may be mostly decorative.
Here she is serving as a lamp stand, a tray, as well as a decorative item.
Local government is officially under the authority of Central government in Caracas, although de facto power is often held in the heads of the sparse and somewhat isolated communities that decorate the territories.
unusual about this building is its decorative elements, as most one-room schoolhouses built in Iowa were plain.
All the figures wear splendid Renaissance costumes, brocades richly decorated with real gold and precious stones inserted in the panel.
The west (Platform 1) awning is supported on groups of 2 or 3 cast iron columns with very elaborate decorative cast iron capitals, brackets and frieze to the underside of the awning beam.
Usually his furniture was made of dark mahogony, in some cases with ebonized decoration, but usually did not have carved ornament.
Synonyms:
interior decoration, ornamentation, ornament, decoration,
Antonyms:
natural object,