cosmetics Meaning in kannada ( cosmetics ಅದರರ್ಥ ಏನು?)
ಸೌಂದರ್ಯವರ್ಧಕಗಳು,
Adjective:
ಸೌಂದರ್ಯ,
People Also Search:
cosmetologistcosmetologists
cosmetology
cosmic
cosmic background radiation
cosmic dust
cosmic microwave background
cosmic microwave background radiation
cosmic radiation
cosmic ray
cosmic time
cosmical
cosmically
cosmism
cosmist
cosmetics ಕನ್ನಡದಲ್ಲಿ ಉದಾಹರಣೆ:
ಸೌಂದರ್ಯವರ್ಧಕಗಳು ಮತ್ತು ವೈಯಕ್ತಿಕ ಆರೈಕೆ ಉದ್ಯಮವು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಉತ್ಪನ್ನಗಳ ವಲಯಗಳಲ್ಲಿ ಒಂದಾಗಿದೆ, ಇದು ವಿದೇಶಿ ಕಂಪನಿಗಳಿಗೆ ಬಲವಾದ ಸಾಮರ್ಥ್ಯವನ್ನು ಹೊಂದಿದೆ.
ಎಫ್ಡಿಎ ಸೌಂದರ್ಯವರ್ಧಕಗಳು ಗ್ರಾಹಕರಿಗೆ ಮಾರಲ್ಪಡುವ ಮುನ್ನ ಯಾವ ಸ್ಥಿತಿಯಲ್ಲಿವೆ ಅಥವಾ ಅವುಗಳನ್ನು ಪರಿಶಿಲಿಸುವ, ಅನುಮೋದನೆ ನೀಡುವ ಅಗತ್ಯವಿಲ್ಲ.
ಆಹಾರಗಳು ಅಥವಾ ಬಾಟಲಿಯ ಕುತ್ತಿಗೆಯಿಂದ ತೆಗೆಯಬಲ್ಲದ್ದಕ್ಕಿಂತ ಹೆಚ್ಚು ದೊಡ್ಡ ಅಥವಾ ಅದರ ಮೂಲಕ ಸುರಿಯಲಾರದಷ್ಟು ಸ್ನಿಗ್ಧವಾಗಿರುವ ಸೌಂದರ್ಯವರ್ಧಕಗಳು, ಔಷಧಿಗಳು, ಮತ್ತು ರಾಸಾಯನಿಕಗಳಂತಹ ಇತರ ಘನಪದಾರ್ಥಗಳನ್ನು ಹಿಡಿದಿಡಲು ಜಾಡಿಗಳನ್ನು ಬಳಸಲಾಗುತ್ತದೆ.
ಸಂಬಾರ ಪದಾರ್ಥಗಳನ್ನು ಕೆಲವೊಮ್ಮೆ ಔಷಧಿಗಳು, ಧಾರ್ಮಿಕ ಆಚರಣೆಗಳು, ಸೌಂದರ್ಯವರ್ಧಕಗಳು ಅಥವಾ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಲಕ್ಶ್ಮೀತರು ಬೀಜಗಳಿಂದ ಸಂಸ್ಕರಿಸಿದ ತೈಲವನ್ನು ಅಡುಗೆಗೆ, ಜೈವಿಕ ಡೀಸೆಲ್ ಆಗಿ ಸಾಬೂನುಗಳು, ಮಾರ್ಜಕಗಳು, ಲೂಬ್ರಿಕಂಟ್ಗಳು, ವಾರ್ನಿಷ್ಗಳು, ಸೌಂದರ್ಯವರ್ಧಕಗಳು, ಷಧೀಯ ವಸ್ತುಗಳು ಇತ್ಯಾದಿಗಳಲ್ಲಿ ಬಳಸುತ್ತಾರೆ.
ಈ ಎಣ್ಣೆಯನ್ನು ಇಡಿಯಾದ ಆಲಿವ್ಗಳನ್ನು ಒತ್ತಿ ಉತ್ಪಾದಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅಡುಗೆ, ಸೌಂದರ್ಯವರ್ಧಕಗಳು, ಔಷಧ ವಸ್ತುಗಳು, ಮತ್ತು ಸಾಬೂನುಗಳಲ್ಲಿ, ಹಾಗೂ ಸಾಂಪ್ರದಾಯಿಕ ಎಣ್ಣೆ ದೀಪಗಳಿಗಾಗಿ ಒಂದು ಇಂಧನವಾಗಿ ಬಳಸಲಾಗುತ್ತದೆ.
ಭಾರತೀಯ ಸೌಂದರ್ಯವರ್ಧಕಗಳು ಮತ್ತು ಸೌಂದರ್ಯ ಉತ್ಪನ್ನಗಳ ವಿಭಾಗವು ತಡವಾಗಿ ಸ್ಥಿರ ಬೆಳವಣಿಗೆಯನ್ನು ಕಾಣುತ್ತಿದೆ.
ವಿವಿಧ ಮಳಿಗೆಗಳು ಬಟ್ಟೆ, ಪ್ಲಾಸ್ಟಿಕ್ ವಸ್ತುಗಳು, ಅಡುಗೆ, ಸೌಂದರ್ಯವರ್ಧಕಗಳು ಮತ್ತು ತಿಂಡಿ ತಿನಿಸುಗಳು ಮುಂತಾದ ವಸ್ತುಗಳನ್ನು ಮಾರಾಟ ಮಾದಲಾಉತ್ತದೆ ಮತ್ತು ಇದು ಜನರನ್ನು ಗಮನಾರ್ಹ ರೀತಿಯಲ್ಲಿ ಆಕರ್ಷಿಸುತ್ತಿವೆ.
ಅವರು ಎಂದು ಹಣವನ್ನು ತಮ್ಮ ಬಟ್ಟೆ, ಸೌಂದರ್ಯವರ್ಧಕಗಳು ಅಥವಾ ಒಡವೆಗಳಿಗಾಗಿ ಅಪವ್ಯಯ ಮಾಡಲಿಲ್ಲ.
ಅಂತಾರಾಷ್ಟ್ರೀಯ ಇಟಾಲಿಯನ್ ಫ್ಯಾಷನ್ ಸಂಸ್ಥೆಯಾಗಿದ್ದು, ಇದು ಉತ್ತಮ ಫ್ಯಾಷನ್ನಿನ ಉಡುಪು, ಸಿದ್ಧ ಉಡುಪುಗಳು, ಚರ್ಮದ ಸರಕುಗಳು, ಶೂಗಳು, ಕೈಗಡಿಯಾರಗಳು, ಆಭರಣಗಳು, ಉಪಸಾಮಾಗ್ರಿಗಳು, ಕಣ್ಣಿಗೆ ಬಳಸುವ ಪ್ರಸಾಧನಗಳು, ಸೌಂದರ್ಯವರ್ಧಕಗಳು ಮತ್ತು ಗೃಹ ಬಳಕೆಯ ವಸ್ತುಗಳು ಇತ್ಯಾದಿಗಳನ್ನು ವಿನ್ಯಾಸಗೊಳಿಸುತ್ತದೆ, ತಯಾರಿಸುತ್ತದೆ, ವಿತರಣೆ ಮಾಡುತ್ತದೆ ಮತ್ತು ಮಾರಾಟ ಮಾಡುತ್ತದೆ.
ಸಾರತೈಲಗಳನ್ನು ಸುಗಂಧ ದ್ರವ್ಯಗಳು, ಸೌಂದರ್ಯವರ್ಧಕಗಳು, ಸಾಬೂನುಗಳು ಮತ್ತು ಇತರ ಉತ್ಪನ್ನಗಳಲ್ಲಿ, ಆಹಾರ ಹಾಗೂ ಪಾನೀಯಕ್ಕೆ ಸುವಾಸನೆ ನೀಡಲು, ಮತ್ತು ಧೂಪದ್ರವ್ಯ ಹಾಗೂ ಗೃಹೋಪಯೋಗಿ ಸ್ವಚ್ಛಗೊಳಿಸುವ ಉತ್ಪನ್ನಗಳಿಗೆ ಪರಿಮಳಗಳನ್ನು ಸೇರಿಸಲು ಬಳಸಲಾಗುತ್ತದೆ.
cosmetics's Usage Examples:
With strengths in home furnishings, men's apparel, and cosmetics, the chain was considered one of the most successful family-owned businesses in the country.
common use for spray bottles is dispensing cool cleaners, cosmetics, and chemical specialties.
Fairs are arranged in many parts of the country where various agricultural products, traditional handicrafts, toys, cosmetics, as well as various kinds of food and sweets are sold.
It also has a beauty and wellness category, which includes products such as cosmetics, skin, and oral care, oral supplements, crystals, and books.
In 2004 claims made about Forever Living products were found to be in violation of several laws in Hungary related to advertising, registration of nutritional products, and the use of cosmetics as medicinal agents.
sound effects and jazzy touches, [the album] tries to conceal the utter fatuity of its songs under studio cosmetics," and took the album as proof that.
Later in 2019, they partnered with an environmental group called GoodPlanet Foundation to create a new line of organic, natural cosmetics Garnier Bio/Bio Garnier.
It is also found in cosmetics and toiletries such as soap, mouthwashes, anti-itch ointments, and antibacterial moist towelettes.
includes washing the face, combing hair, shaving, putting on cosmetics, toileting, getting dressed, and similar activities.
others, the founder of the cosmetics company L"Oréal, Eugène Schueller, bankrolled the clandestine movement.
It hosts the brand of haute couture clothing, accessories and Parfums Givenchy, perfumes and cosmetics.
The FDA's maximum lead limit level is 20 parts per million in cosmetics; however, since lipstick is absorbed through the skin and only ingested in very small quantities, the FDA does not consider the lead levels we found in the lipsticks to be a safety concern.
merchandise such as cosmetics, candy, home decoration, small appliances, TVs, cellphones and accessories, and small electronics.
Synonyms:
esthetic, esthetical, aesthetical, enhancive, aesthetic,
Antonyms:
serviceable, moderating, tasteless, hairy, inaesthetic,