<< coral pea coral tree >>

coral reef Meaning in kannada ( coral reef ಅದರರ್ಥ ಏನು?)



ಹವಳದ ಬಂಡೆ, ಹವಳದ ಗೋಡೆ,

Noun:

ಹವಳದ ಬಂಡೆ,

coral reef ಕನ್ನಡದಲ್ಲಿ ಉದಾಹರಣೆ:

ಹವಳದ ಬಂಡೆಗಳ ಮೇಲೆ ಅಥವಾ ಹತ್ತಿರ ಸ್ನಾರ್ಕ್ಲಿಂಗ್ ಮಾಡುವಾಗ , ಚೂಪಾಗಿರುವ ಹವಳಗಳ ಬಳಿ ಹೋಗದಂತೆ ಕಾಳಜಿವಹಿಸಬೇಕು.

ಕ್ಲೌನ್ ಮೀನುಗಳು ಆಳವಿಲ್ಲದ ಸಮುದ್ರದ ತಳಗಳಲ್ಲಿ ಹವಳದ ಬಂಡೆಗಳ ನಡುವೆ ಜೀವಿಸುತ್ತವೆ.

ಮುಂದಿನ ಶತಮಾನದಲ್ಲಿ ಸಂಪೂರ್ಣವಾಗಿ ಅಳಿದುಹೋಗಬಹುದೆಂದು ಮುಂಗಾಣಲಾದ ಹವಳದ ಬಂಡೆಗಳ ನಷ್ಟವು ಅಗಾಧ ಪ್ರಮಾಣದ ಆರ್ಥಿಕ ಪರಿಣಾಮವನ್ನು ಉಂಟುಮಾಡಲಿದೆ.

ಹವಳದ ಬಂಡೆಯ ಜೀವ-ವೈವಿಧ್ಯತೆಯ ಅಳಿವಿನ ಅಪಾಯವು ಕಳೆದ ಹತ್ತು ವರ್ಷಗಳಿಂದ ಗಮನಾರ್ಹವಾಗಿ ಹೆಚ್ಚಾಗಿದೆ.

2000ರ ದಾಖಲೆಯ ಪ್ರಕಾರ, ಪ್ರಪಂಚದ ಹವಳದ ಬಂಡೆಯ ಪರಿಸರ ವ್ಯವಸ್ಥೆಯು 27%ನಷ್ಟು ಸಂಪೂರ್ಣವಾಗಿ ಹಾನಿಯಾಗಿದೆ.

ಅತಿಆಳದಲ್ಲಿ ದುರ್ಬಲವಾದ ಹವಳದ ಬಂಡೆಗಳಿವೆ.

ಆ ಕಾಲದಲ್ಲಿ ಒಂದು ವರ್ಷದೊಳಗೆ ಪ್ರಪಂಚದ ಹವಳದ ಬಂಡೆಗಳಲ್ಲಿ ಸರಿಸುಮಾರು 16%ನಷ್ಟು ನಾಶವಾಯಿತು.

ತಮ್ಮ ರಾತ್ರಿಯ ಮತ್ತು/ಅಥವ ಮರಳು-ವಾಸಿಗಳ ಬಂಧುಗಳಿಗಿಂತ ಹವಳದ ಬಂಡೆಗಳ ತೊಡಕಾದ ಸ್ಥಳಗಳಲ್ಲಿ ಹುಟ್ಟಿ ಬೆಳೆದು ವಾಸಿಸುವ ಅಥವ/ಮತ್ತು ಹಗಲು ಚುರುಕಾದಂತಹ ಆಕ್ಟೋಪಸ್ ಗಳು ಹೆಚ್ಚು ಸಂಕೀರ್ಣ ಚರ್ಮವನ್ನು ವಿಕಾಸಗೊಳಿಸಿಕೊಂಡಿವೆಯೆಂದು ಯೋಚಿಸಲಾಗಿತ್ತು.

ಒತ್ತೊತ್ತಾಗಿ ವಾಸಿಸಿದ ಹುಳಗಳ ಸಮೂಹ ಬೆಳೆಯುತ್ತಾ ಹೋಗಿ ಬಳಿಕ ಅಸ್ಥಿಯ ದೊಡ್ಡ ಸಾಲು ಉಂಟಾಗಿ ಹವಳದ ಬಂಡೆಯಾಗುತ್ತವೆ.

ಪ್ರಪಂಚದಲ್ಲಿನ ಹವಳದ ಬಂಡೆಗಳು ತೀವ್ರ ಪ್ರಮಾಣದಲ್ಲಿ ಮತ್ತು ಅತಿ ಶೀಘ್ರವಾಗಿ ನಾಶವಾಗುತ್ತಿದೆಯೆಂದು ಜಾಗತಿಕ ಅಂದಾಜುಗಳು ವರದಿ ಮಾಡಿವೆ.

ಹವಳದ ಬಂಡೆಗಳು ಹವಳವನ್ನು ಉಂಟುಮಾಡುವ ಜೀವಿಗಳು ಹಾಗು ಅವುಗಳ ಒಳಗೆ ಜೀವಿಸುವ ಪಾಚಿಯ ವಿವಿಧ ಮಾದರಿಗಳ ನಡುವೆ ಇರುವ ಪರಸ್ಪರಾವಲಂಬನೆಯ ಪರಿಣಾಮವಾಗಿದೆ.

ಆಕ್ಟೋಪಸ್ ಗಳು ಸಮುದ್ರದ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ವಾಸಿಸುತ್ತವೆ.

coral reef's Usage Examples:

These coral reefs are susceptible to severe damage by environmental impacts and mankind.


Philippines is covered with 35,000"nbsp;km² coral reefs.


List of archipelagos by number of islands, islets, reefs, coral reefs and cays: Islands portal Lists portal List of archipelagos List of countries by number.


Blenniella caudolineata, the blue-spotted blenny, is a species of combtooth blenny found in coral reefs in the Pacific ocean.


An estimation of 70-90% of fish caught are dependent on coral reefs in Southeast Asia and reefs support over 25% of all known marine species.


Other than climate change, trawling, dynamite fishing, and diving tourism also have large influence on the health of coral reefs.


There are coral reefs in the Persian Gulf, Madagascar, the Philippines, Hawaiian Islands and off Southeast Asia.


an affinity for coral reefs and seagrass beds and can be found on gorgonian coral, seagrass, mangroves, and Sargassum.


ReferencesExternal linksDevon Wildlife Trusts page about the Lyme Bay coral reefsSave Lyme Bay ReefsBays of DevonBays of DorsetJurassic CoastLyme RegisNatural regions of England Rock-a-Doodle is a 1991 live-action/animated musical comedy film produced by Sullivan Bluth Studios and Goldcrest Films.


The cultured pearl industry and the mindless dragnet fishing that destroyed the coral reefs.


It eats small feather duster worms and other coral reef invertebrates.


They favor coral reefs, but also inhabit continental shelves, island terraces, lagoons, and deep water near land.


It is known for its coral reefs and recreational scuba diving.



Synonyms:

key, reef, cay, Florida key, barrier reef, atoll,

Antonyms:

atonality, unimportant, raise,

coral reef's Meaning in Other Sites