<< bouldering boule >>

boulders Meaning in kannada ( boulders ಅದರರ್ಥ ಏನು?)



ಬಂಡೆಗಳು, ಉಂಡೆಗಳು,

Noun:

ಉಂಡೆಗಳು,

People Also Search:

boule
boules
boulevard
boulevardier
boulevardiers
boulevards
boulez
boulle
boulles
boult
boulter
boulters
boulting
boun
bounce

boulders ಕನ್ನಡದಲ್ಲಿ ಉದಾಹರಣೆ:

ಈ ಗೂಡುಗಳು ಸ್ಯಾಂಡಿ ಬ್ಯಾಂಕುಗಳು (Sandy-banks),ಅಣೆಕಟ್ಟುಗಳು, ಕೆಳ ಬಂಡೆಗಳು ಮತ್ತು ಕ್ಯಾಸ್ಪಿಯನ್ ಸಮುದ್ರದ ದಡದಲ್ಲಿ ನೆಲೆಗೊಂಡಿವೆ.

ಪ್ರವಾಹ, ಗಾಳಿ, ಉಷ್ಣತೆ, ರಾಸಾಯನಿಕ ಕ್ರಿಯೆ - ಇವೆಲ್ಲವುಗಳಿಂದ ಮೆತುಬಂಡೆಗಳು ಕರಗಿ ನದಿಯ ಅಗಲ ವಿಸ್ತರಿಸಿದೆ.

ಆದರೆ ಬೃಹತ್ ಬಂಡೆಗಳು ನಿಗೂಢ ರೀತಿಯಲ್ಲಿ ನದಿ ತಳದಲ್ಲಿ ವೃತ್ತಾಕಾರದಲ್ಲಿ ಹುದುಗಿಕೊಂಡಿರುವುದರಿಂದ ಹಳೆಯದಕ್ಕೆ ಬದಲಾಗಿ ಇನ್ನೊಂದು ಕುಂಡವನ್ನು ರೂಪಿಸಿವೆ.

ಎಲ್ಲೆಲ್ಲಿ ಒಂಟಿಯಾದ ಬಂಡೆಗಳು ಬಿದ್ದಿರುತ್ತವೆಯೋ ಅಲ್ಲೆಲ್ಲ ಅವನ್ನು ಬೃಹದ್ದೇಹಿಯೊಬ್ಬನು ಯಾವುದಾದರೂ ಉದ್ದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಬಿದ್ದವೆಂದು ಹೇಳುತ್ತಾರೆ.

ಬೈರುತ್ ನ ಕರಾವಳಿ ಸುಮಾರು ಬೇರೆ ಬೇರೆ ರೀತಿಯಾಗಿದೆ; ಕಲ್ಲಿನ ಸಮುದ್ರ ತೀರಗಳು, ಮರಳಿನ ದಡಗಳು ಹಾಗೂ ಸಮುದ್ರದ ಕಡಿದಾದ ಬಂಡೆಗಳು ಒಂದರ ಪಕ್ಕ ಮತ್ತೊಂದಿವೆ.

ಐರ್ಲೆಂಡ್‌ನ ಪಶ್ಚಿಮ ತೀರದಲ್ಲಿ ಬಹಳಷ್ಟು ಕಡಿಬಂಡೆಗಳು, ಬೆಟ್ಟಗಳು ಮತ್ತು ತಗ್ಗು ಪರ್ವತಗಳಿವೆ.

ಅವುಗಳ ಮೇಲೆ ಮರದ ಕೊಂಬೆಗಳು, ಬಂಡೆಗಳು ಮತ್ತು ಗ್ರ್ಯಾವೆಲ್ಲನ್ನು ವರಸೆ ವರಸೆಯಾಗಿ ತುಂಬುತ್ತಾರೆ.

ಶಿವಗಂಗೆ ಬೆಟ್ಟದಲ್ಲಿರುವ ಕಡಿದಾದ ಹೆಬ್ಬಂಡೆಗಳು, ವಿಶಾಲವಾದ ಇಳಿಜಾರುಗಳು ಚಾರಣಪ್ರಿಯರಿಗೆ ಸಾಹಸಿಗರಿಗೆ ಸೂಕ್ತ ಸ್ಥಳವಾಗಿದೆ.

ಕ್ಲಾರ್ಕ್ 1878 ರಲ್ಲಿ ವ್ಯಾಲಿ ಹಿಂದಿರುವ ಶಿಲಾಬಂಡೆಗಳು ಒಡೆಯಲು ಮತ್ತು ಹಿಂಭಾಗದ ಹೂಳು ತೆಗೆಯಲು ಡೈನಾಮೈಟ್ ನ್ನು ಬಳಸಿದ್ದಾರೆ.

ಹಿರೇಗುಡ್ಡದಿಂದ ಕೆಳಗೆ ಒಂದು ಮೈಲು ದೂರದಲ್ಲಿ, ಎರಡು ದೊಡ್ಡ ಬಂಡೆಗಳು ದಣಿದು ಒಂದರ ಹೆಗಲ ಮೇಲಿನ್ನೊಂದು ತಲೆಯಿಟ್ಟು ವಿಶ್ರಮಿಸುತ್ತಿರುವಂತೆ ನಿಂತಿರುವ ಬೀರಪ್ಪನ ಗುಡ್ಡವಿದೆ.

ತಮ್ಮ ಸಂಗಡ ಪರಿವಾರವು ಮನೆದೇವರಾದ ಅಹೋಬಲ ನರಸಿಂಹ ಮೂರ್ತಿಯ ಪೆಟ್ಟಿಗೆ,ತುರುಗಳು,ಕುರಿಗಳು,ಬಂಡೆಗಳು ಮುಂತಾದ ಕಂಪಳವನ್ನು ಅವರು ಹೊರಡಿಸಿದ್ದರು.

ಬಂಡೆಗಳು, ಮರಳು ಮತ್ತು ಐದು ವಿಧವಾದ ಲವಣಾವಳಿಗಳಿಂದ ಈ ಪ್ರದೇಶವು ಸುತ್ತುವರಿಯಲ್ಪಟ್ಟಿದೆ.

ಶತಮಾನಗಳ ಪ್ರವಾಹದ ಹೊಡೆತಕ್ಕೆ ಸಿಕ್ಕಿದ ಇಕ್ಕೆಲಗಳ ಬೆಟ್ಟಗಳ ಬಂಡೆಗಳು, ಚಿತ್ರ ವಿಚಿತ್ರವಾಗಿ ಕೊರೆದು ಹೋಗಿ ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಿಂದ ಕಂಗೊಳಿಸುತ್ತಿರುತ್ತವೆ.

boulders's Usage Examples:

range of spatial and temporal scales, from minutes to years and from dislodging mineral grains to fracturing boulders.


needed][clarification needed] surrounded by large granite boulders and overlooked by mountains.


"On the transportal of erratic boulders from a lower to a higher level".


The inscription is chiselled in elegant, cursive script into the floor of the rock shelter which is located near a hazardous rock ledge that is reached by a narrow passage between two boulders.


Stockmen said that the river"s name was given because during a freshet heavy boulders were carried down the river creating a rumbling vibration.


The rapids, ranging in difficulty from Class III to Class V, are imposing and forceful, many of them obstructed by large boulders which necessitate maneuvering in very powerful currents, crosscurrents, and hydraulics.


" Haycock is covered with numerous triassic diabase boulders, and is a bouldering destination with many established routes.


4) Central 'Hide-Outs'stone stair on contour forming part of the main track linking the gardens with the 'Main Cave';natural chamber formed by two boulders with stone blocks at the entrance (the lower hide-out);small natural rock shelter with no stonework (the upper hide-out).


The pair of boulders were reportedly once a single boulder which was dynamited in the 1950s or earlier, in order to remove it from a road right-of-way.


These blocks of rock are then broken down into smaller boulders.


It prefers to shelter underneath boulders and overhangs.


There are also petroglyphs carved into the sandstone boulders on Lock Bay"s foreshore.


garden, also known as a rockery or an alpine garden, is a small field or plot of ground designed to feature and emphasize a variety of rocks, stones, and boulders.



Synonyms:

rock, river boulder, bowlder, stone, shore boulder, glacial boulder,

Antonyms:

bad person, achromatic, artifact,

boulders's Meaning in Other Sites