bookstall Meaning in kannada ( bookstall ಅದರರ್ಥ ಏನು?)
ಪುಸ್ತಕದ ಅಂಗಡಿ, ಪುಸ್ತಕದಂಗಡಿ,
Noun:
ಪುಸ್ತಕದಂಗಡಿ,
People Also Search:
bookstallsbookstand
bookstands
bookstore
bookstores
bookwork
bookworm
bookworms
booky
boole
boolean
boolean logic
booleans
boom
boom box
bookstall ಕನ್ನಡದಲ್ಲಿ ಉದಾಹರಣೆ:
ಕೊನೆಗೆ 24 ಜುಲೈ 2007ರಂದು ಬೆಲೆ ಯುದ್ಧ ಮುಗುಯಿತು ಮತ್ತು ಈ ನಾಲ್ಕು ಪುಸ್ತಕದ ಅಂಗಡಿಗಳು ಪುನಃ ಪುಸ್ತಕಗಳನ್ನು ರಿಯಾಯತಿ ದರದಲ್ಲಿ ಮಾರಾಟ ಮಾಡಲಾರಂಭಿಸಿದವು.
ಆಕ್ಸ್ ವರ್ಡ್ ನಲ್ಲಿರುವ, ಬ್ಲ್ಯಾಕ್ವೆಲ್ ಪುಸ್ತಕದ ಅಂಗಡಿಯಲ್ಲಿ ಸಂಕ್ಷಿಪ್ತವಾಗಿ ಕೆಲಸ ಮಾಡಿ, ನಂತರ ಜೆರುಸಲೆಮ್ ನಲ್ಲಿರುವ ಬಾಲಕಿಯರ ಶಾಲೆಯಲ್ಲಿ ಕಾರ್ಯದರ್ಶಿಯಾಗಿದ್ದರು.
ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ.
ಫ್ರಾನ್ಸಿಸ್ ಮತ್ತು ಪೈಫ್ಯಾನ್ವಿ ವೆಸ್ಟ್ರೊಪ್ ಈ ಪುಸ್ತಕದ ಅಂಗಡಿ ನಡೆಸುತ್ತಿದ್ದರು.
ಅರ್ಮಾನಿಯು ಒಂದು ಪುಸ್ತಕದ ಅಂಗಡಿ (ಅರ್ಮಾನಿ ಲಿಬ್ರಿ) ಮತ್ತು ಹೂವಿನ ವ್ಯಾಪಾರವನ್ನು (ಅರ್ಮಾನಿ ಫಿಯೋರಿ) ಅರ್ಮಾನಿ ಹೆಸರಿನಡಿಯಲ್ಲಿ ಹಾಗೂ ಅರ್ಮಾನಿ ದೋಲ್ಕಿ ಎಂಬ ಮಿಠಾಯಿ ತಯಾರಿಕಾ ಕಂಪೆನಿಯನ್ನು ಹೊಂದಿದ್ದಾನೆ.
ಆಕೆಯು ಯಾವುದಾದರೊಂದು ಪುಸ್ತಕದ ಅಂಗಡಿಯಲ್ಲಿ ಕಾಣಿಸಿಕೊಂಡರೆ, ಸುಮಾರು 3,000 ಮಂದಿ ಅವಳನ್ನು ಭೇಟಿ ಮಾಡಲು ಧಾವಿಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಅನೇಕ ಚಿಲ್ಲರೆ ಅಂಗಡಿಗಳಲ್ಲಿ, ಪುಸ್ತಕದ ಅಂಗಡಿಗಳು, ಆಯುರ್ವೇದ ಕೇಂದ್ರಗಳು, ಹೋಟೆಲ್ ರೆಸ್ಟೋರೆಂಟ್, ಕೆಫೆಗಳು, ಪಬ್ಗಳು ಮತ್ತು ಬಾರ್ ಉದ್ಭವಿಸಿದ್ದಾರೆ.
ಬೌದ್ಧ ಧರ್ಮ ಅತ್ರಿ ಬುಕ್ ಸೆಂಟರ್ ಮಂಗಳೂರಿನಲ್ಲಿರುವ ಜನಪ್ರಿಯ ಕನ್ನಡ ಪುಸ್ತಕದ ಅಂಗಡಿ.
ಚಂಡೀಗಢ ರೈಲ್ವೆ ನಿಲ್ದಾಣ ಕಂಪ್ಯೂಟರ ಮೂಲಕ ಮೀಸಲಾತಿ ಸೌಲಭ್ಯಗಳನ್ನು, ಸಾಮಾನ್ಯ ರೈಲ್ವೇ ಪೋಲಿಸ್ ಹೊರಠಾಣೆ, ದೂರವಾಣಿ ಬೂತ್ಗಳು, ಪ್ರವಾಸಿ ಸ್ವಾಗತ ಸೇಂಟರ, ಕಾಯುವ ಕೋಣೆ, ನಿವೃತ್ತಿ ಕೋಣೆ, ಸಸ್ಯಾಹಾರಿ ಮತ್ತು ಸಸ್ಯಾಹಾರಿ ಅಲ್ಲದ ಉಪಹಾರ ಕೋಣೆ ಮತ್ತು ಪುಸ್ತಕದ ಅಂಗಡಿಯನ್ನು ಹೊಂದಿದೆ.
ಹೆಚ್ಚಾಗಿ ಮದುವೆಯ ಜವಳಿ ಹಾಗೂ ಮನೆಯಲ್ಲಿ ವರ್ಷವಿಡೀ ಬರುವ ಹಬ್ಬ-ಹರಿದಿನಗಳು, ಪಾರ್ಟಿಗಳಿಗೆ, ವಿಶೇಷ ಪೂಜೆಗಳಿಗೆ ಬೇಕಾದ,ರೇಷ್ಮೆ-ಸೀರೆಗಳ ಎಂಪೋರಿಯಮ್ ಗಳು, ಪುಸ್ತಕದ ಅಂಗಡಿಗಳು, ದಿನ ಬಳಕೆಯ ಸಮಸ್ತ ವಸ್ತುಗಳೂ ಚಿಕ್ಕಪೇಟೆಯಲ್ಲಿ ದೊರೆಯುತ್ತವೆ.
ಅಲ್ಲದೆ ಇದು ಮಿಸ್ಸಿಸಿಪ್ಪಿ ನದಿಯ ಪಶ್ಚಿಮ ಭಾಗದಲ್ಲಿ ಅತ್ಯಂತ ದೊಡ್ಡ ಪುಸ್ತಕದ ಅಂಗಡಿಯಾಗಿದೆ.
ಕೆಲವು ಚಿಕ್ಕ ಪುಸ್ತಕದ ಅಂಗಡಿಗಳು,ಪುಸ್ತಕಗಳನ್ನು ಸಗಟಾದ ವ್ಯಾಪಾರಿಗಳ ಹತ್ತಿರ ಕೊಳ್ಳುವುದರ ಬದಲು ದೊಡ್ಡ ಅಂಗಡಿ ಮಳಿಗೆಗಳಂಥವರಿಂದ ಕೊಳ್ಳುವುದಕ್ಕೆ ಆರಂಭಿಸಿದರು.
ಕಿರಾಣಿ ಅಂಗಡಿ, ಪುಸ್ತಕದ ಅಂಗಡಿ, ಬ್ಯಾಂಕ್/ಎಟಿಮ್, ಪ್ರಯಾಣದ ವಿಭಾಗ, ವೈದ್ಯಕೀಯ ಸಹಾಯ/ವೈದ್ಯರು ಮತ್ತು ಮಕ್ಕಳಿಗಾಗಿ ಚಿಕ್ಕ ಶಿಶುಧಾಮವು ಕ್ಯಾಂಪಸ್ನಲ್ಲಿರುವ ಸೌಲಭ್ಯಗಳಾಗಿವೆ.
bookstall's Usage Examples:
The retail business expanded throughout Scotland, with High Street and railway station bookstalls opening in every part of the mainland.
He was said to have studied by standing at bookstalls, and had a superb memory, which allowed him to become very well-versed.
The Victorian Railways" bookstalls were the only newsagent chain large enough to stand up to the HWT and.
a half-mile of bookshops and bookstalls spilling over onto the pavement, carrying first editions, pamphlets, paperbacks.
and not turn them adrift in the world to find a dusty asylum in cheap bookstalls.
One reviewer stated that the print had "turned railway bookstalls into wayside shrines.
Next month, for the first time since the magazine appeared on the bookstalls, we are changing our cover title panel.
Peirene is also known for its regular literary salons, and for its pop-up bookstalls outside supermarkets and at farmers markets.
Nurse's house is in Fitzrovia, the district of London near the British Museum, which Nesbit accurately conveys as having bookstalls and shops filled with unusual merchandise.
Upon resuming the Fragile Tour, Wakeman bought four books at an airport bookstall in Richmond, Virginia, including one about Henry VIII and his six wives titled The Private Life of Henry VIII (1964) by Scottish writer Nancy Brysson Morrison.
, who "had the monopoly on bookstall sales on Indian railway stations" It was a series of pamphlets intended.
illustrated, published and printed in Australia, and sold to commuters at bookstalls in railway stations and elsewhere in New South Wales.
Cliff are reading the Sunday papers, plus the radical weekly, "price ninepence, obtainable at any bookstall" as Jimmy snaps, claiming it from Cliff.
Synonyms:
bookstore, bookshop, store, shop,
Antonyms:
non-volatile storage, nonvolatile storage, software, sell, boycott,