<< between betwixt >>

between them Meaning in kannada ( between them ಅದರರ್ಥ ಏನು?)



ಅವರ ನಡುವೆ, ಅವುಗಳಲ್ಲಿ,

People Also Search:

betwixt
beulah
bevatron
bevatrons
bevel
bevel square
beveled
beveling
bevelled
beveller
bevelling
bevellings
bevelment
bevels
beverage

between them ಕನ್ನಡದಲ್ಲಿ ಉದಾಹರಣೆ:

ಮುಂದೆ ೧೭೯೧-೯೨ ರಲ್ಲಿ ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೂರನೇ ಆಂಗ್ಲೋ ಮೈಸೂರು ಯುದ್ದದ ಕಾರಣದಿಂದಾಗಿ ಈ ಬಲಿಷ್ಠ ದುರ್ಗದ ಖ್ಯಾತಿ ಜಾಗತೀಕವಾಗಿ ಪ್ರಚಲಿತಕ್ಕೆ ಬಂತು.

ಅವರ ನಡುವೆ ಬಹಳಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಎರಡೂ ಪಕ್ಷಗಳು ಕುದುರಿಕೊಂಡಿದ್ದ ಸಾಂಸ್ಥಿಕ ದತ್ತಿಗಳ ವಿರೋಧಿಗಳಾಗಿದ್ದರು.

ಅವರ ನಡುವೆ ಸಾಕಷ್ಟು ವೈಜ್ಞಾನಿಕ ಚರ್ಚೆಗಳು ನಡೆದವು.

ವೈದ್ಯಕೀಯ ವೃತ್ತಿಜೀವನವನ್ನು ತ್ಯಜಿಸುವ ಅವರ ನಿರ್ಧಾರದಿಂದಾಗಿ, ಮತ್ತು ಅವರ ನಡುವೆ ಉದ್ಭವಿಸಿದ್ದ ಭಿನ್ನಾಭಿಪ್ರಾಯಗಳಿಂದಾಗಿ ಶೆರ್ರಿಯೊಂದಿಗಿನ ಅವರ ಸಂಬಂಧವು ಮುರಿದುಬಿತ್ತು.

ಅವರ ನಡುವೆ ಒಂದು ಗೋಡೆಯನ್ನು ಇಡಲಾಗುವುದು-ಒಳಭಾಗದಲ್ಲಿ ಕೃಪೆ ಹಾಗೂ ಹೊರ ಭಾಗದಲ್ಲಿ ಹಿಂಸೆ ಇರುತ್ತದೆ.

ಹಾಗೇ ಅವನ್ನನ್ನು ಕುರಿತು " ನಾನು ಎಲ್ಲ ಬುದ್ದಿವಂತರಲ್ಲಿ ಲಾರ್ಡ್ ಒಬ್ಬರು ಕೂಡ ಎಂದಿಕೊಂಡಿದ್ದೆ ; ಆದರೆ ಅವರ ನಡುವೆ ಇವರೊಬ್ಬರೆ.

ತಯಾರಿಕೆಯ ಬಹುತೇಕ ವೇಳೆ ಸರೋಜ್ ಖಾನ್ ನೃತ್ಯ ನಿರ್ದೇಶಕರಾಗಿದ್ದರು, ಆದರೆ ಆದಿತ್ಯ ಮತ್ತು ಅವರ ನಡುವೆ ಹಲವಾರು ವಿವಾದಗಳ ನಂತರ, ಚಿತ್ರೀಕರಣದ ಅಂತ್ಯದ ವೇಳೆ ಅವರ ಬದಲಿಗೆ ಫ಼ರಾ ಖಾನ್‍ರನ್ನು ತರಲಾಯಿತು.

ನಂದಿದುರ್ಗವು ಸಾಂಪ್ರದಾಯಿಕವಾಗಿ ಹೆಸರಾಗಿದೆ, ಹಾಗೂ ೧೭೯೧ರ ಅಕ್ಟೋಬರ್ ೧೯ರಂದು ಮೈಸೂರಿನ ಟಿಪ್ಪು ಸುಲ್ತಾನ್ ಹಾಗೂ ಕಾರ್ನ್‌ವಾಲಿಸ್ ಅವರ ನಡುವೆ ನಡೆದ ಮೊದಲ ಯುದ್ಧದಿಂದ ಹೆಚ್ಚು ಪ್ರಖ್ಯಾತಿಯಾಗಿದೆ.

ರಷ್ಯಾದ ಅನ್ನಾ ಏಡ್ಮಾ ಮತ್ತು ಕೊರಿಯಾದ ಚೋಲ್ ಮಿ ಬಾಂಗ್ ಅವರ ನಡುವೆ ನಡೆಯಲಿರುವ ಪ್ರೀ ಕ್ವಾರ್ಟರ್‌ನಲ್ಲಿ ಜಯಿಸಿದವರು ಮೇರಿ ಕೋಮ್ ಅವರಿಗೆ ಸವಾಲೊಡ್ಡಲಿದ್ದಾರೆ.

ಮಾಧವನ್ ನಾಯರ್ ಮತ್ತು ರೊಸ್ಕೊಮೊಸ್ ನಿರ್ದೆಶಕ ಅನಾಟೊಲಿ ಪರ್ಮಿನೊವ್ ಅವರ ನಡುವೆ ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಯಿತು.

between them's Usage Examples:

thinking, or superstitious thinking, is the belief that unrelated events are causally connected despite the absence of any plausible causal link between them.


A ruck is formed when at least one player from each side bind onto each other with the ball on the ground between them.


and Finland agreed to abolish passports for travel between them and to readmit citizens of other countries who had entered illegally into one of the four.


Thus recent foundationalists have variously allowed fallible basic beliefs, and inductive reasoning between them, either by enumerative.


Sandwiched between them, Jiahao can only agonise.


On 23 August 1996 both parties signed an agreement on the normalisation of diplomatic relations between them and had committed themselves to.


The two castles were built on two mountaintops with the Dainichi River between them in 1573 as the final bastions for.


In a vacillating process between them, Khorramian integrates fiction with spectacle and.


pairs are isosteric between them, meaning that the positions and the distances between the C1’ carbon atoms are very similar.


Under governmental direction, the uniform was modified to inject distinguishing features between them and that of those worn by officers of the SPF to foster a more level playing field with other Auxiliary Police Forces in Singapore.


He eventually discovers the connection between them, and that their deaths were orchestrated by Ort-Meyer, whom he tracks down to the old Romanian asylum.


They show him personal possessions claimed to be mementos from their collective killing of the previous teacher, and between them, tell Ebony that nobody will believe him, they all have alibis and can demonstrate their innocence.


This figure was dominated by Polly Pocket and Mighty Max, a parallel line for boys introduced in 1992, accounting between them for 87% of sales.



Synonyms:

second hand, treater, translator, make-peace, interpreter, negotiant, diplomat, marriage broker, negotiator, mediator, intermediator, mediatrix, harmoniser, harmonizer, conciliator, matcher, pacifier, intermediary, peacemaker, moderator, intercessor, matchmaker, reconciler,

Antonyms:

activator,

between them's Meaning in Other Sites